Robin
Written and Directed by Gagan Chirayu ~ ರಚನೆ ಮತ್ತು ನಿರ್ದೇಶನ ಗಗನ್ ಚಿರಾಯು
An apple a day keeps Robin away.
On the sets of Robin, Gagan and Mahishaa.
ಬೆಂಗಳೂರು ನಗರದಲ್ಲಿ ಪ್ರಮುಖ ರಾಜಕಾರಣಿಯೊಬ್ಬರ ಮನೆಯಲ್ಲಿ ದರೋಡೆಯಾಗುತ್ತದ, ತನಿಖೆಯನ್ನು ಆರಂಭಿಸುವ ಪೋಲಿಸರು. ಅದೇ ಸಮಯದಲ್ಲಿ ನೇಹಾಳ ಮನೆಯಲ್ಲಿ ವೈಫೈ ಸರಿ ಇಲ್ಲದೆ, ಅವಳ ಕೆಲಸಕ್ಕೆ ಕಷ್ಟವಾಗಿದೆ. ಅದು ಸಾಲದು ಅಂತ, ವೈಫೈ ರಿಪೇರಿಗೆ ಬಂದಿರಿವನು ಬೇರೆ ಕಿಟಿ ಕಿಟಿ ಮಾಡಿ ನೇಹಾಳಿಗೆ ತಲೆ ನೋವು ಜಾಸ್ತಿಯಾಗಿಸುತ್ತಿದ್ದಾನೆ. ಆದರೆ ಅವಳ ಮನೆಗೆ ಮೂರನೆಯೊಬ್ಬ ಬಂದು ಕಥೆಗೆ ಟ್ವಿಸ್ಟ್ ಬರುತ್ತದೆ, ಇವನೇ ಕಳ್ಳನಿರಬಹುದೇ?
A prominent politician’s house is robbed in Bangalore city. The police have started the investigation of the robbery. Meanwhile Neha, struggles with internet problems at home that hinder her work. The person who is to fix it is annoying her, but the story takes a twist with the arrival of a third person – maybe he’s the thief?
This script was developed under the Talents’ Day Films internship programme 2021-22.
ಈ ಚಿತ್ರಕತೆಯನ್ನು ಟ್ಯಾಲೆಂಟ್ಸ್’ ಡೇ ಫಿಲಮ್ಸ್ನ 2021-2022ರ ಇಂಟರ್ನ್ಶಿಪ್ ಪ್ರೋಗ್ರಾಮಿನಲ್ಲಿ ತಯಾರಿಸಲಾಯಿತು.
Cast: Nataraj S Bhat – Samragni Rajan – Ravikiran Rajendran – Kavya Achuth
Cinematographer: Shivshankar Noorambada
Audiographer: Sam Keuper (Megalo Sound)
Art: Irfan, Siraj-uddin & Pawan
Music Director: Ajith KP
Editor: Amar Nath
Executive Producer: Sharath Bhagavan
Producer: Suneel Raghavendra
Written and Directed by Gagan Chirayu
ನಟರು: ಸೂರ್ಯ ಸಾಥಿ – ಅನುಶ್ ಕೆ. ಎಮ್. ಎಸ್ – ಲಿಖಿತ್ ರಾಜ್ ಅರಸು – ದಿಶಾ ಶೆಟ್ಟಿ – ಲಾವಣ್ಯ ಕೃಷ್ಣ
ಛಾಯಾಗ್ರಹಣ: ಶಿವ್ಶಂಕರ್ ನೂರಂಬಡ
ಧ್ವನಿಮುದ್ರಣ: ಸ್ಯಾಮ್ ಕ್ಯೂಪರ್ (ಮೆಗಾಲೊ ಸೌಂಡ್)
ಕಲೆ: ಇರ್ಫಾನ್, ಸಿರಾಜ್-ಉದ್ದೀನ್, ದಿ. ಪವನ್
ಸಂಗೀತ – ಅಜಿತ್ ಕೆ. ಪಿ.
ಸಂಕಲನ – ಅಮರ್ ನಾಥ್
ಕಾರ್ಯಕಾರಿ ನಿರ್ಮಾಪಕರು: ಶರತ್ ಭಗವಾನ್
ನಿರ್ಮಾಪಕರು: ಸುನೀಲ್ ರಾಘವೇಂದ್ರ
ರಚನೆ ಮತ್ತು ನಿರ್ದೇಶನ: ಗಗನ್ ಚಿರಾಯು
Gagan Chirayu is a filmmaker from the rural regions of Mandya district and has grown with interest in literature, drama and cinema. He aspires to narrate stories that resonate with his own upbringing and roots. With a foundation in theatre, he hopes to infuse his work with emotion, authentic characters and compelling narratives.
ಗಗನ್ ಚಿರಾಯು, ಮಂಡ್ಯ ಜಿಲ್ಲೆಯ ಗ್ರಾಮೀಣ ಭಾಗದಿಂದ ಸಾಹಿತ್ಯ, ನಾಟಕ ಮತ್ತು ಸಿನಿಮಾ ಆಸಕ್ತಿಯಿಂದ ಬೆಳೆದು. ಬರಹಗಾರ ಮತ್ತು ನಿರ್ದೇಶಕನಾಗಿ ತಾನು ಬೆಳೆದ ನೆಲದ ಕಥೆಗಳಿಂದ ಸ್ಪೂರ್ತಿ ಪಡೆದು. ನಟ ಮತ್ತು ನಿರ್ದೇಶಕನಾಗಿ ರಂಗಭೂಮಿಯಲ್ಲಿ ಕೆಲಸ ಮಾಡಿದ್ದಾರೆ. ಜನರ ಬದುಕಿನ ಮತ್ತು ಹೋರಾಟದ ವಿಚಾರಗಳನ್ನ ಸಿನಿಮೀಯವಾಗಿ ಕಥೆಯನ್ನು ಹೇಳುವ ಮೂಲ ಗುರಿಯಿಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆ.
In this gripping thriller set in Bangalore, a politician’s house robbery triggers a series of events that entangles Neha in a mystery. With a mysterious bag in her car, Neha unknowingly becomes a key player as unknown intruders invade her home, leading to an intense pursuit of the truth. As the director, my goal is to craft a compelling story that explores the complexities of the human mind while emphasizing the thrill of life. Thrillers mirror the uncertainties we encounter, unraveling suspense, fear, and resilience in the human experience. This film will keep audiences on the edge of their seats, prompting reflection on the unpredictable nature of life.