Internships 2021-22
~ The first Ts’DF internships ever ~ ಟಿಸ್’ಡಿಎಫ್ನ ಮೊಟ್ಟಮೊದಲ ಇಂಟರ್ನ್ಶಿಪ್ ~
We’re happy to announce the first edition of an Internship programme from Talents’ Day Films.
Apply if you:
1) Are interested in *making* films, specifically, in Kannada and/or other languages of Karnataka; (or if any other language) set in Karnataka.
2) Have 20-30 hours a month for (mostly online, some in-person) work; for the next 10 months or so.
3) Can make extra time for when we shoot something (we bear production)
4) Are based out of Bangalore, or nearby.
5) That’s all.
Please Note:
This internship programme is geared towards fiction and feature films.
This is a paid internship. A minimum stipend of Rs.7,000/- per month will be paid, along with some additional allowances for transport.
Send us a completed form (link shared below) along with a 500-word statement of purpose or a 3.5-minute-long video; please ensure that you have it ready before you start filling the form.
Submissions close on February 20 2021
ಟ್ಯಾಲೆಂಟ್ಸ್ ಡೇ ಫಿಲಂಸ್ ನಡೆಸಲಿರುವ ಇಂಟರ್ನ್ಶಿಪ್ ಕಾರ್ಯಕ್ರಮದ ಮೊದಲ ಸಂಚಿಕೆಗೆ ಈಗ ಅರ್ಜಿ ಸಲ್ಲಿಸಬಹುದು.
ಈ ಕಾರ್ಯಕ್ರಮಕ್ಕೆ ಅರ್ಜಿ ಸಲ್ಲಿಸಲು ನಿಮಗೆ ಬೇಕಿರುವುದು:
1) ಕನ್ನಡ ಅಥವಾ ಕರ್ನಾಟಕದ ಯಾವುದಾದರೂ ಭಾಷೆಯಲ್ಲಿ ಚಲನಚಿತ್ರಗಳ ತಯಾರಿಕೆಯಲ್ಲಿ ಆಸಕ್ತಿಯಿರುವವರಾಗಿರಬೇಕು.
2) ಮುಂದಿನ ಹತ್ತು ತಿಂಗಳ ಕಾಲ, ಪ್ರತಿ ತಿಂಗಳು ಸುಮಾರು 20-30 ಗಂಟೆಗಳಷ್ಟು ಸಮಯ ನೀಡಲು ಸಿದ್ಧರಾಗಿರಬೇಕು. (ಬಹಳಷ್ಟು ಕೆಲಸ ಇಂಟರ್ನೆಟ್ ಮುಖಾಂತರವಿರುತ್ತದೆ).
3) ಚಿತ್ರೀಕರಣವಿದ್ದಾಗ, ಅದಕ್ಕೆ ಬೇಕಿರುವ ಸಮಯವನ್ನು ನೀಡಬೇಕು. (ನಿರ್ಮಾಣವನ್ನು ಟಿಸ್’ಡಿಎಫ್ ನಿಭಾಯಿಸುತ್ತದೆ)
4) ಬೆಂಗಳೂರು ಅಥವಾ ಹತ್ತಿರದಲ್ಲಿ ವಾಸವಾಗಿರುವವರಾಗಿರಬೇಕು.
5) ರುಚಿಗೆ ತಕ್ಕಷ್ಟು ಉಪ್ಪು.
ದಯವಿಟ್ಟು ಗಮನಿಸಿ:
ಈ ಇಂಟರ್ನ್ಶಿಪ್ನ ಗಮನ ಪ್ರತ್ಯೇಕವಾಗಿ, ಫಿಕ್ಷನ್ ಹಾಗು ಫೀಚರ್ ರೂಪದ ಸಿನಿಮಾ ಮೇಲಿರುತ್ತದೆ.
ಆಯ್ಕೆ ಆದವರಿಗೆ ದೊರಕುವ ಸ್ಟೈಪೆಂಡ್ ರೂ.7000/- ಪ್ರತಿ ತಿಂಗಳು.
ಅರ್ಜಿಯನ್ನು ಸಲ್ಲಿಸಲು ನಿಮ್ಮ ಧ್ಯೇಯವಾಕ್ಯವನ್ನು 500 ಪದಗಳಲ್ಲಿ ಬರೆದು ಅಥವಾ ಮೂರೂವರೆ ನಿಮಿಷಗಳ ವಿಡಿಯೋ ಒಂದನ್ನು ಕಳುಹಿಸಬೇಕು. ಅರ್ಜಿಯನ್ನು ಭರ್ತಿ ಮಾಡುವ ಮೊದಲು, ಈ ಮೇಲಿನದನ್ನು ಸಿದ್ಧಪಡಿಸಿಕೊಳ್ಳಬೇಕಾಗುವುದು.
20 ನೇ ಫೆಬ್ರುವರಿ 2021ರ ಒಳಗೆ ನಿಮ್ಮ ಅರ್ಜಿ ನಮ್ಮನ್ನು ತಲುಪಬೇಕು.
Applications closed.